Posts

Showing posts from August, 2014

ಕನ್ನಡಿಗರು ... sorry ಒಂದು ಇಷ್ಟು ಕನ್ನಡ ಗೊತ್ತು ಇರುವ ಜನರು , ಹೆಂಗೇ !!

ಕೆಲಸ ಆಗಬೇಕಾದರೆ ಕನ್ನಡಿಗರು ಬೇಕು ;  ಕೆಲಸ ಸುಲಭವಾಗಿ ಆಗುತ್ತೆ ಅನ್ನುವಾಗ ಕನ್ನಡ ಬಳುಸುವುದು ; ಬೆಂಗಳೂರುನಲ್ಲಿ ಕನ್ನಡಿಗರ ಸಂಖ್ಯೇ ಕಮ್ಮಿ ಅಂತ ; ತಾವೇ ಬಾಯಿ ಬಡ್ಕೊಳೋದು ಬೇರೆಯವರ ಹತ್ತಿರ .. ಅದೇ ಜನದ ಹತ್ತಿರ ಹೋಗಿ ; ಆಫೀಸ್ ನಲ್ಲಿ ಕನ್ನಡ ಕಲಿಸೋಣ ಬಾರೋ ಕನ್ನಡ ಸಿನಿಮಾಗೆ ಹೋಗೋಣ ಬಾರೋ  ಈ ಸಂಜೆ ಕನ್ನಡ ನಾಟಕ ನೋಡೋಣ ಬಾರೋ ಕನ್ನಡ ಭಾಷೆ ಬಗ್ಗೇ ಚಿಂತನೆ ಮಾಡೋಣ ಬಾರೋ ಅಂದಾಗ ಆಫೀಸ್ ನಲ್ಲಿ ಕನ್ನಡ ಕಲಿಸೋಣ ಬಾರೋ - hey, I am extremely busy dude.. catch hold of someone else.. ಕನ್ನಡ ಸಿನಿಮಾಗೆ ಹೋಗೋಣ ಬಾರೋ - Hey , I dont have time on weekends maga ಈ ಸಂಜೆ ಕನ್ನಡ ನಾಟಕ ನೋಡೋಣ ಬಾರೋ - I am busy with US call , bro. evenings r mostly in calls This one is the best... . . . . ಕನ್ನಡ ಭಾಷೆ ಬಗ್ಗೇ ಚಿಂತನೆ ಮಾಡೋಣ ಬಾರೋ - Hey, I am Indian first.. dont talk about language , our country already has so many problems!